ಸ್ಯಾಂಡಲ್ ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಧಮ್ ಇದ್ರೆ ಸ್ಪರ್ಧೆ ಮಾಡಿ ಠೇವಣಿ ಉಳಿಸಿಕೊಳ್ಳಬೇಕು. ಹೀಗಂತ ಬಹಿರಂಗ ಚಾಲೆಂಜ್ ಹಾಕಲಾಗಿದೆ.ಸ್ಯಾಂಡಲ್ ವುಡ್ ನಟಿ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಗೆ ಬಹಿರಂಗ ಆಹ್ವಾನ ನೀಡಲಾಗಿದೆ. ಮಂಡ್ಯ ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ್ , ರಮ್ಯಾಗೆ ಚಾಲೆಂಜ್ ಹಾಕಿದ್ದಾರೆ.ಪ್ರಧಾನಿ ಮೋದಿ ವಿರುದ್ಧ ರಮ್ಯಾ ಟ್ವೀಟ್ ಹಿನ್ನೆಲೆಯಲ್ಲಿ ರಮ್ಯಾ ವಿರುದ್ಧ ಬಿಜೆಪಿಗರ ಆಕ್ರೋಶ ಹೆಚ್ಚುತ್ತಿದೆ. ನೋಟು ಅಮಾನ್ಯೀಕರಣದ ವಿರುದ್ಧ ಟ್ವೀಟ್