ನಟಿ ಶೃತಿ ಹರಿಹರನ್, ಸಂಜನಾ ಮೀ ಟೂ ಅಭಿಯಾನದಲ್ಲಿ ಹೇಳಿಕೆ ನೀಡಿ ಚರ್ಚೆಯಲ್ಲಿರುವಾಗಲೇ ನಟಿ ಶುಭಾ ಪೂಂಜಾ ಮೀ ಟೂ ಕುರಿತು ಹೇಳಿಕೆ ನೀಡಿದ್ದಾರೆ.ಕನ್ನಡ ಫಿಲ್ಮ್ ಇಂಡಸ್ಟ್ರಿ ಬಹಳ ಒಳ್ಳೆ ಇಂಡಸ್ಟ್ರಿಯಾಗಿದೆ ಎಂದು ಸ್ಯಾಂಡಲ್ ವುಡ್ ನಾಯಕ ನಟಿ ಶುಭಾ ಪುಂಜಾ ಹೇಳಿಕೆ ನೀಡಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೀ ಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನ ಚಲನಚಿತ್ರ ವಾಣಿಜ್ಯ ಮಂಡಳಿಯೇ ಬಗೆ ಹರಿಸುತ್ತದೆ. ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ನಾನು 10-12