ಚಿತ್ರ ನಟ ಯಶ್ ಮಾಡಿದ ಕೆಲಸಕ್ಕೆ ಮಹಿಳೆಯರೆಲ್ಲಾ ಸೇರಿಕೊಂಡು ಮಂಗಳಾರತಿ ಮಾಡಿದ್ದಾರೆ.ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಭೀಕರ ಬರದಲ್ಲಿ ಕುಡಿಯವ ನೀರಿಗಾಗಿ ಪರದಾಡುತಿದ್ದ ಬೀದರ್ ಜನತೆಗೆ ಕೂಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಯಶೋ ಮಾರ್ಗ ಸಂಸ್ಥೆಯ ಮೂಲಕ ಔರಾದ್ ನ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡ್ತಾ ಇದೆ.ನೀರು ಸಿಗದೆ ಪರದಾಡ್ತಾ ಇರೋ ಗ್ರಾಮಕ್ಕೆ 12 ಸಾವಿರ ಲೀಟರ್