ಹೊಸ ವರ್ಷದ ಸಂಭ್ರಮದಲ್ಲಿ BMTCಗೆ ಭರ್ಜರಿ ಆದಾಯ ಸಿಕ್ಕಿದ್ದು, ಮೊದಲೇ ಆರ್ಥಿಕವಾಗಿ ಕುಗ್ಗಿದ್ದ BMTCಗೆ ವರ್ಷದ ಮೊದಲ ದಿನವೇ ಬಂದ ಆದಾಯದಿಂದ ಕಿಕ್ ಸಿಕ್ಕಿದಂತಾಗಿದೆ.