ಬಾಗೇಪಲ್ಲಿ: ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ಅವರ ಪ್ರಚಾರ ಕಾರ್ಯಕ್ರಮದಲ್ಲಿ ತೃತೀಯ ಲಿಂಗೀಯರಿಂದ ಡಾನ್ಸ್ ಮಾಡಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗೇಪಲ್ಲಿ ವಿಧಾನ ಸಭೆ ವ್ಯಾಪ್ತಿಯ ವರ್ಲಕೊಂಡ ಗ್ರಾಮದಲ್ಲಿ ತೃತೀಯ ಲಿಂಗೀಯರಿಂದ ನಡು ರಸ್ತೆಯಲ್ಲಿ ಭರ್ಜರಿ ನೃತ್ಯ ನಡೆದಿದೆ. ಗ್ರಾಮಸ್ಥರು ತೃತೀಯ ಲಿಂಗೀಯ ಮಹಿಳೆಯರ ಮೈ ಮುಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲವನ್ನುಂಟು ಮಾಡಿದೆ. ವರ್ಲಕೊಂಡ ಗ್ರಾಮಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಚಾರಕ್ಕೆ