ಬೆಂಗಳೂರು-ಜಾಹೀರಾತು ಕೊಡ್ತಿರೋದ್ರಿಂದ ಮಾಧ್ಯಮಗಳ ಸಹಕಾರ ಸಿಗ್ತಿದೆ. ಐದನೇ ಗ್ಯಾರಂಟಿ ಯುವ ನಿಧಿ ಕೊಡ್ತಿದ್ದೀರಿ ಅಷ್ಟೇ ಅಂತಾ ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅದು ಎಲ್ಲಾ ನಿರುದ್ಯೋಗಿಗಳಿಗಲ್ಲ. ನುಡಿದಂತೆ ನಡೆದಿದ್ದೇವೆ ಅನ್ನೋದು ಈಡೇರಿಲ್ಲ. ಸ್ಟಾಂಪ್ ಡ್ಯೂಟಿ, ಅಬಕಾರಿ ತೆರಿಗೆ, ಪೆಟ್ರೋಲ್, ಡೀಸೆಲ್ ಮೇಲೆ ಏರಿಕೆಯಾಗಿದೆ. ಇನ್ನು ವಿದ್ಯುತ್ ಬಿಲ್ ಏರಿಕೆ ಮಾಡಿದ್ದು 7ನೇ ಗ್ಯಾರಂಟಿ. ನೀವು ಜಾತಿ ಜಾತಿ ನಡುವೆ ಎತ್ತಿಕಟ್ಟುವ ಕೆಲಸ ಮಾಡ್ತಿದ್ದೀರಿ, ಇದು 9ನೇ