ನವದೆಹಲಿ : ಡ್ಯುರೆಕ್ಸ್ ಕಾಂಡಂಮ್ ಕಂಪೆನಿ ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಪೋಸ್ಟರ್ ವೊಂದನ್ನು ಹಾಕಿ ಇದೀಗ ವಿವಾದಕ್ಕೆ ಸಿಕ್ಕಿಕೊಂಡಿದೆ. ಡ್ಯುರೆಕ್ಸ್ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ, ಶೇ. 70 ಭಾರತೀಯ ಮಹಿಳೆಯರು ಸೆಕ್ಸ್ ಮಾಡುವ ವೇಳೆ ಪರಾಕಾಷ್ಠೆ ತಲುಪುವುದಿಲ್ಲ ಎಂದು ಪೋಸ್ಟರ್ ನ್ನು ಹಂಚಿಕೊಂಡಿತ್ತು. ಅಷ್ಟೇ ಅಲ್ಲದೇ ಭಾರತ, ನಾವು ಈ ಬಗ್ಗೆ ಮಾತನಾಡಬೇಕು ಎನ್ನುವ ಕ್ಯಾಪ್ಶನ್ ನೀಡಿತ್ತು. ಇದು ಭಾರತೀಯ ಪುರುಷರ ಕೆಂಗಣ್ಣಿಗೆ ಗುರಿಯಾಗಿದ್ದು, #BoycottDurex ಎನ್ನುವ ಹ್ಯಾಶ್ ಟ್ಯಾಗ್