ನ್ನೆ ಏರೋ ಇಂಡಿಯಾ 14 ನೇ ಅವೃತ್ತಿಗೆ ಅದ್ದೂರಿ ತೆರೆ ಬಿದ್ದಿದೆ.5 ದಿನದಲ್ಲಿ ಬರೋಬ್ಬರಿ 6.5 ಲಕ್ಷ ಜನರ ಭೇಟಿ ನೀಡಿದ್ದಾರೆ.80 ಸಾವಿರ ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದು,ದೇಶ- ವಿದೇಶ ಪ್ರಸಿದ್ಧ ಕಂಪನಿಗಳು ಭಾಗಿಯಾಗಿತ್ತು.