12 ವರ್ಷದ ನಂತರ ಕೊಲೆ ಆರೋಪಿಯೊಬ್ಬ ಪೊಲೀಸ್ರ ಆ್ಯಪ್ ಮೂಲಕ ಪತ್ತೆಯಾಗಿದ್ದಾನೆ. ಪೊಲೀಸ್ರು ನೂತನ ತಂತ್ರಜ್ಞಾನ M.CCTNS ಆಪ್ ಮುಖಾಂತರ ಕೊಲೆ ಆರೋಪಿ ಪತ್ತೆಯಾಗಿದ್ದಾನೆ.ಇತ್ತೀಚೆಗೆ ಅಷ್ಟೇ M.CCTNS ಆಪ್ ನ ಪೊಲೀಸ್ರು ಬಳಕೆ ಮಾಡುತ್ತಿದ್ದರು.ಇದರಲ್ಲಿ ಪ್ರತಿ ಆರೋಪಿಯ ಪಿಂಗರ್ ಪ್ರಿಂಟ್ ಜೊತೆಗೆ ಆತನ ಮಾಹಿತಿ ಈ ಆಪ್ ನಲ್ಲಿ ಇರುತ್ತೆ. ಇದೇ ಬೇಸ್ ನಲ್ಲಿ ಆರೋಪಿ ಪತ್ತೆಯಾಗಿದ್ದು, ಯಶವಂತಪುರ ಪಿಎಸ್ ಐ ರಾಜು ರಾತ್ರಿ ಗಸ್ತಿನಲ್ಲಿದ್ದಾಗ ಅನುಮಾನಸ್ಫಾದವಾಗಿ ಓಡಾಡ್ತಿದ್ದವನ ಪ್ರಿಂಟ್