ಅನಧಿಕೃತ ಸೀಟ್ ಗಳನ್ನು ತೆರವು ಗೊಳಿಸಲು ಹೋಗಿ ಪಾಲಿಕೆ ಎಡವಟ್ಟು ಮಾಡಿದೆ.ದೇವಸ್ಥಾನದ ಗೋಡೆಯನ್ನು ಬಿಬಿಎಂಪಿ ಕೆಡವಿದ್ದು,ಇದೀಗ ಕೆಡವಿದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.