ಬರೋಬ್ಬರಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕೊರೋನಾ ವೈರಸ್ ಜಗತ್ತನ್ನೇ ಕಂಗೆಡಿಸಿತ್ತು. ಈಗ ಮತ್ತೊಂದು ಹೊಸ ವೈರಸ್ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ. ದೇಶದಾದ್ಯಂತ ಈಗ ದಿಟ್ಟು ಕೋವಿಡ್ ಲಕ್ಷಣಗಳನ್ನೇ ಹೋಲುವ ವೈರಸ್ ಸೋಂಕು ಹರಡುತ್ತಿದೆ. ಜನರಲ್ಲಿ ಆತಂಕ ಶುರು ಮಾಡಿದೆ.