ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ ೩, ಲ್ಯಾಂಡಿಂಗ್ ಯಶಸ್ವಿಯಾಗಿದೆ, ಹಾಗಾದ್ರೆ ವಿಕ್ರಮ್ ಲ್ಯಾಂಡರ್ ನಿಂದ ಹೊರಬಂದಿರುವ ಪ್ರಜ್ಞಾನ್ ರೋವರ್ ೧೪ ದಿನಗಳವರೆಗೆ ಚಂದ್ರನ ಅಂಗಳದಲ್ಲಿ ಏನೆಲ್ಲಾ ಸಂಶೋಧನೆ ನಡೆಸುತ್ತೆ, ಜೊತೆಗೆ ಇಸ್ರೋ ಯಶಸ್ವಿಯಾದ ಬೆನ್ನಲ್ಲೇ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಇಸ್ರೋ ಮುಂದಾಗ್ತಿದೆ,ಜೂಲೈ ೧೪ ರಂದು ಶ್ರೀಹರಿಕೋಟಾದ ಬಾಹ್ಯಾಕಾಶದಿಂದ ಸರಿಯಾಗಿ ಮಾಧ್ಯಾಹ್ನ 2:35 ಕ್ಕೆ ಉಡಾವಣೆ ಯಾಗಿದ್ದ ರಾಕೆಟ್ ಸತತವಾಗಿ 41 ದಿನಗಳ ಕಾಲ ನಿರಂತರವಾಗಿ