ಮನೆಯಲ್ಲಿದ್ದ ಸೊಸೆಯನ್ನೇ ಮಾವ ಹಾಗೂ ಸಂಬಂಧಿಕರು ಸಾಮೂಹಿಕವಾಗಿ ಹುರಿದು ಮುಕ್ಕಿರೋ ಘಟನೆ ನಡೆದಿದೆ. ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಪತಿ ತನ್ನ ಪತ್ನಿಗೆ ತಲಾಕ್ ನೀಡಿದ್ದಾನೆ. ಮನೆಯಲ್ಲಿ ನಡೆದ ಗಲಾಟೆ ಬಳಿಕ ಪತ್ನಿಗೆ ತಲಾಕ್ ಹೇಳಿದ್ದಾನೆ. ಆದರೆ ಮಗ ತನ್ನ ಪತ್ನಿಗೆ ತಲಾಕ್ ಹೇಳಿದ ದಿನದ ರಾತ್ರಿ ವೇಳೆ ಸೊಸೆ ರೂಮಿಗೆ ನುಗ್ಗಿದ ಮಾವ ಹಾಗೂ ಸಂಬಂಧಿಕರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ