ಬೆಂಗಳೂರು-ಸದ್ದಿಲ್ಲದೆ ಹೋಟೆಲ್ ತಿಂಡಿ ರೇಟ್ ಹೆಚ್ಚಾಗಿದೆ.ಹೊಸ ರೇಟ್ ಹೆಚ್ಚಳ ಬೆನ್ನಲ್ಲೇ ಹೊಸ ರೇಟ್ ಫಲಕವನ್ನ ನಗರದ ಕೆಲವೊಂದು ಹೋಟೆಲ್ ಗಳಲ್ಲಿ ಅಳವಡಿಕೆ ಮಾಡಲಾಗಿದೆ.15 ರಿಂದ 20% ರಷ್ಟು ದರವನ್ನ ಹೊಟೇಲ್ ಮಾಲೀಕರು ಹೆಚ್ಚಳ ಮಾಡಿದಾರೆ. ಇನ್ನೂ ಹೋಟೆಲ್ ಮಾಲೀಕ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಇದೇ ವಿಷಯವಾಗಿ ಪ್ರತಿಕ್ರಿಯಿಸಿದ್ದು,ದಿನ ಬಳಕೆ ವಸ್ತುಗಳ ರೇಟ್ ಜಾಸ್ತಿ ಆಗಿವೆ.ಮೇಜರ್ ಹೋಟೆಲ್ ಗಳಲ್ಲಿ ಜಾಸ್ತಿ ಖರ್ಚಾಗುವುದು ಹಾಲು, ಕಾಫಿ ಪುಡಿ, ಗ್ಯಾಸ್.ಇದ್ರಿಂದ ಚೈನೀಸ್, ನಾರ್ತ್