ಬೆಂಗಳೂರು : ಮತ್ತೆ ಖಾತೆ ಅದಲು ಬದಲು ಮಾಡಲು ಸಿಎಂ ಬಿಎಸ್ ವೈ ನಿರ್ಧಾರ ಮಾಡಿದ್ದು, ಸಿಎಂ ಈ ಅದಲು ಬದಲು ಆಟಕ್ಕೆ ಸಚಿವರು ಸುಸ್ತಾಗಿ ಹೋಗಿದ್ದಾರೆ ಎನ್ನಲಾಗಿದೆ. ಖಾತೆ ಅದಲು ಬದಲಿನಿಂದ ಸಚಿವರಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ಸುಧಾಕರ್ ಗೆ ವೈದ್ಯಕೀಯ ಖಾತೆ ವಾಪಾಸ್ ನೀಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.ಹಾಗೇ ಸಚಿವ ಮಾಧುಸ್ವಾಮಿ ಬಳಿಯಿದ್ದ ವೈದ್ಯಕೀಯ ಖಾತೆ , ಹಜ್, ವರ್ಕ್ಸ್ ಖಾತೆಯೂ ವಾಪಾಸ್ ಪಡೆದು ಸಚಿವ