ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ ಕಂಡುಬಂದಿದೆ. ಕೆಲವು ತರಕಾರಿಗಳಿಗೆ ದರ ಇಳಿಕೆಯಾಗಿದ್ದರೆ ಇನ್ನೂ ಉಳಿದ ತರಕಾರಿಗಳ ಬೆಲೆ ಭಾರೀ ಹೆಚ್ಚಳ ಕಂಡುಬಂದಿದೆ. ಈ ಬೆಳವಣಿಗೆ ಗ್ರಾಹಕರ ನೆಮ್ಮದಿ ಕೆಡಿಸಿದೆ. ಕಳೆದ ಕೆಲ ದಿನಗಳಿಂದ ಸ್ಥಿರವಾಗಿ ಮುಂದುವರೆದಿದ್ದ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ ಎನ್ನಬಹುದು. ಇಂದಿನ ತರಕಾರಿ ಬೆಲೆ ಹೀಗಿದೆ ಹರಿವೆ ಸೊಪ್ಪು (ಕೆಜಿ) ರೂ.8 ನೆಲ್ಲಿಕಾಯಿ ರೂ. 65 ಬೂದು ಕುಂಬಳಕಾಯಿ ರೂ. 22 ಬೇಬಿ ಕಾರ್ನ್