ರಾಜೀನಾಮೆ ಬಳಿಕ ಗುಬ್ಬಿ ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು,20 ವರ್ಷ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದೆ.ಪಕ್ಷ ಬಿಡೋಕೆ ನೋವಾಗುತ್ತಿದೆ.ನಾನು ಪಕ್ಷ ಬಿಡೋ ಯೋಚನೆ ಮಾಡಿರಲಿಲ್ಲ.2021 ರಲ್ಲಿ ಕುಮಾರಸ್ವಾಮಿ ನನ್ನ ವಿರುದ್ದ ಅಭ್ಯರ್ಥಿ ಘೋಷಣೆ ಮಾಡಿದ್ರು.ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಗುಬ್ಬಿ ಶ್ರೀವಾಸ್ ಹೇಳಿದ್ದಾರೆ. ಇನ್ನೂ ಸ್ಪೀಕರ್ ಪರಿಶೀಲನೆ ಮಾಡ್ತೀನಿ ಅಂತ ಹೇಳಿದ್ದಾರೆ.ದೇವೇಗೌಡರು, ಕುಮಾರಸ್ವಾಮಿ ಜೊತೆ ಉತ್ತಮ ಸಂಬಂಧ ಇತ್ತು.ಅಣ್ಣ ತಮ್ಮನ ರೀತಿ ಇದ್ದೆವು.ಯಾರು ಏನ್ ಹೇಳಿದ್ರೋ ಗೊತ್ತಿಲ್ಲ. ನನ್ನ