ಇಡೀ ದೇಶದ ಜನ ಖಗ್ರಾಸ ಚಂದ್ರಗ್ರಹಣದ ಕುತೂಹಲದತ್ತಾ ದೃಷ್ಠಿ ಬೀರಿದ್ದರು. ಆದ್ರೆ ಆ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೇರಿ ಸದಸ್ಯರೆಲ್ಲಾ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಕುಳಿತು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.