ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದ್ದು ಈ ವೇಳೆ ಎಐಸಿಸಿ ಮುಖಂಡ ಗುಲಾಂ ನಬಿ ಅಜಾದ್ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದ್ದು ಇನ್ನೂ ನೂತನ ಅಧ್ಯಕ್ಷರು ಯಾರೆಂದು ಘೋಷಣೆಯಾಗಿಲ್ಲ. ಈ ನಡುವೆ ಇದೀಗ ಎಐಸಿಸಿ ಮುಖಂಡ ಗುಲಾಂ ನಬಿ ಅಜಾದ್ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಇದು ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಗುಲಾಂನಬಿ ಅಜಾದ್ ಈ ಬಗ್ಗೆ