ಸುಳಿವಿನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಟಾಟಾ ಕಂಪನಿ ಪಾಲಾಗಿದೆ. ಇದೇ ಮೊದಲ ಬಾರಿಗೆ ಟಾಟಾ ಕಂಪನಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದೆ. ಏರ್ ಇಂಡಿಯಾ ಕಂಪನಿಯನ್ನು ಬಿಡ್ನಲ್ಲಿ 20 ಸಾವಿರ ಕೋಟಿಗೆ ಖರೀದಿಸಿದೆ. 1932ರಲ್ಲಿ ಜೇಮಶೆಡ್ ಟಾಟಾ ಶುರು ಮಾಡಿದ್ದ ಏರ್ ಲೈನ್ಸ್ ಕ್ರಮೇಣ ಏರ್ ಇಂಡಿಯಾ ಆಗಿ ಸರ್ಕಾರದ ತೆಕ್ಕೆಗೆ ಹೋಗಿತ್ತು. 1953ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಿತ್ತು. ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಜೊತೆಗೆ ಸ್ಪೈಸ್ ಜೆಟ್ ಕೂಡ