ಮೈಸೂರು: ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆ ವತಿಯಿಂದ ಏರ್ ಶೋ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಪೂರ್ವಭಾವಿ ಪ್ರದರ್ಶನ ಇಂದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಿತು. ಭಾರತೀಯ ವಾಯುಸೇನೆ ಹೆಲಿಕಾಪ್ಟರ್ಗಳು ಆಗಸದಲ್ಲಿ ತಮ್ಮ ಕಸರತ್ತು ಪ್ರದರ್ಶಿಸಿದವು. ವಾಯುಸೇನೆಯ ಹೆಚ್ಎಎಲ್ ನಿರ್ಮಿತ ALH ಹೆಲಿಕಾಪ್ಟರ್, ಎಂಐ 17 ಹಾಗೂ ಎಂಐ 17 ವಿ5 ಹೆಲಿಕಾಪ್ಟರ್ಗಳು ಬಾನಂಗಳದಲ್ಲಿ ಬಿರುಸಿನಿಂದ ಹಾರಾಡಿದವು.ವಾಯುಸೇನೆಯ 9 ಯೋಧರು ಸ್ಲಿತರಿಂಗ್ ಎಂಬ ಕಾರ್ಯಾಚರಣೆ