ಮನೆಯ ಮೇಲೆ ಕಬ್ಬಿಣದಿಂದ ಅಳವಡಿಸಿದ್ದ ಲೊಕೇಷನ್ ಟವರ್ ಕಾಮಗಾರಿ ವೇಳೆ ನೆಲಕುರುಳಿರುವ ಘಟನೆ ಲಗ್ಗೆರೆ ಪಾರ್ವತಿ ನಗರದಲ್ಲಿ ನಡೆದಿದೆ.