ಅಕ್ರೋಶ್ ದಿವಸ್ ಪ್ರತಿಭಟನೆಗೆ ಬಂದೋರಿಗೆ ಶಾಸಕರ ಎದುರೆ ಕಾಂಗ್ರೆಸ್ ಕಾರ್ಯಕರ್ತರು ಹಣ ಹಂಚಿದ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಕಪ್ಪು ಹಣ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ 500, 1000 ಮುಖಬೆಲೆಯ ನೋಟು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರವನ್ನು ವಿರೋಧಿಸಿ ಇಂದು ಪ್ರತಿಪಕ್ಷಗಳ ಆಕ್ರೋಶ್ ದಿವಸ್ದ ಹೆಸರಲ್ಲಿ ಭಾರತ ಬಂದ್ಗೆ ಕರೆ ನೀಡಿದ್ದವು. ಆದರೆ, ಕೋಲಾರದಲ್ಲಿ ನಡೆದ ಆಕ್ರೋಶ್ ದಿವಸ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರಿಗೆ ಶಾಸಕರ ಎದುರಿಗೆ