ಆಯನೂರ ಮಂಜುನಾಥ್ ಭೇಟಿ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಪ್ರತಿದಿನ ಯಾರ್ಯಾರೊ ಭೇಟಿ ಆಗ್ತಾಯಿರ್ತಾರೆ ಅವುಗಳನ್ನೇಲೆಲ್ಲ ಹೇಳೋಕೆ ಆಗುತ್ತಾ...?ಅವರವರ ಬದುಕು, ಅವರವರ ಭವಿಷ್ಯ ಅವರು ನೋಡಿಕೊಳ್ತಾರೆ.ಸಿಟಿ ರವಿ ಹಿರಿಯರಿದ್ದಾರೆ.ಅವರು ಥ್ರೆಟ್ ಕೊಡ್ತಿದ್ದಾರೆ.ಕೈಕತ್ತರಿಸ್ತೇವೆ ಅಂತ.ನೀವು ಮಾಡಿದಾಗ ಏನಾಗಿತ್ತು.ಜೆಡಿಎಸ್, ಕಾಂಗ್ರೆಸ್ ಶಾಸಕರ ಕರ್ಕೊಂಡ್ ಮಜಾ ಮಾಡಿದ್ರಲ್ಲ.ಅವರ ರಾಜಕಾರಣ ಅವರು ಮಾಡಲಿ.ನಿಮಗೆ ಬರೋ ಥ್ರೆಟ್ ತರ ಅವರಿಗೂ ಬರುತ್ತೆ.ನಾವು ಯಾರನ್ನೂ ಕರೀತಿಲ್ಲ.ನಮಗಿರೋ ನಂಬರ್ ಗೆ ಯಾರೂ ಅವಶ್ಯಕತೆ ಇಲ್ಲ.ದೇಶದ ಉದ್ದಗಲಕ್ಕೂ ಭಾರತ ಉಳಿಸಲು ಒಗ್ಗೂಡಿದ್ದಾರೆ.ಜನ ಬರೋರನ್ನ