ಇಂದು ಬೆಂಗಳೂರಿನಲ್ಲಿ ಪುನೀತ ‘ಪರ್ವ’ ಕಾರ್ಯಕ್ರಮ ಹಿನ್ನೆಲೆ, ಪುನೀತ್ ರಾಜ್ಕುಮಾರ್ ಸಮಾಧಿಗೆ ವಿನಯ್ ರಾಜ್ಕುಮಾರ್ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಪುನೀತ ಪರ್ವ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಪುನೀತ ಪರ್ವಕ್ಕೆ ಈಗಾಗಲೇ ಎಲ್ಲಾ ಸಿದ್ಧತೆ ಆಗಿದೆ. ಸಂಜೆ 6.30ಕ್ಕೆ ಕಾರ್ಯಕ್ರಮ ಶುರುವಾಗುತ್ತೆ. ಕನ್ನಡ ಚಿತ್ರರಂಗ ಮಾತ್ರವಲ್ಲ, ಬೇರೆ ಚಿತ್ರರಂಗದಿಂದಲೂ ಸ್ಟಾರ್ಸ್ ಬರ್ತಿದ್ದಾರೆ. ಹೋಟೆಲ್ ಅಸೋಸಿಯೇಷನ್ ಅವರು ಕೂಡ ಅಪ್ಪು ಅವ್ರಿಗೆ ಟ್ರಿಬ್ಯೂಟ್ ರೀತಿ ಮಾಡ್ತಿದ್ದಾರೆ.. ಎಲ್ಲಾ ನಟ, ನಟಿಯರನ್ನೂ