27 ಲಕ್ಷ ಮತದಾರರ ಪಟ್ಟಿ ರದ್ದು ಮಾಡಿದಾರೆ ಅಂತ ಆರೋಪ ಮಾಡಿರುವುದು ನಿರಾಧಾರ ಆರೋಪ.ಕಾಂಗ್ರೆಸ್ ಕ್ಷೇತ್ರಗಳಿಗಿಂತ ಬಿಜೆಪಿ ಕ್ಷೇತ್ರಗಳಲ್ಲೇ ಹೆಚ್ಚು ಮತದಾರರ ಹೆಸರುಗಳು ರದ್ದಾಗಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಗೆ ತಿರುಗೇಟು ನೀಡಿದರು.