ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ವಿರುದ್ದ ಮಾಜಿ ಸಚಿವ ಕೆ.ಗೋಪಾಲಯ್ಯ ಕಿಕ್ ಬ್ಯಾಕ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಂಪಣ್ಣನವರೇ, 40% ಕಮಿಷನ್ ಎಂದು ಬೆಂಗಳೂರಿನಿಂದ ದೆಹಲಿವರೆಗೂ ಹೋಗಿ ದೂರು ಕೊಟ್ರಿ. ಕೆಂಪಣ್ಣನವರೇ, ಕಾಂಗ್ರೆಸ್ನಿಂದ ಕಿಕ್ ಬ್ಯಾಕ್ ತಗೊಂಡು ಗುತ್ತಿಗೆದಾರರ ಪರ ನಿಲ್ತಿರೋ ಅಥವಾ ಕಾಂಗ್ರೆಸ್ ಪರ ನಿಲ್ತೀರೋ? ನಿಮಗೆ ತಾಕತ್ ಇದ್ರೆ ಯಾರಿಗೆ ಹಣ ಕೊಟ್ಟಿದ್ದೀರಿ ಎಂದು ತಿಳಿಸಿ. ಯಾವ ಶಾಸಕರಿಗೆ, ಯಾವ ಸಚಿವರಿಗೆ 40 ಪರ್ಸೆಂಟ್