Normal 0 false false false EN-US X-NONE X-NONE ಕೋಲಾರ : ಮತಾಂತರ, ಸುಳ್ಳು ದಾಖಲೆ ನೀಡಿ ರಾಜ್ಯಕ್ಕೆ ಬಂದ ಆರೋಪ ಕೋಲಾರ ಜಿಲ್ಲೆ ಮಾಲೂರು ತಹಶೀಲ್ದಾರ್ ಮಾಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಲಾಕ್ ಡೌನ್ ವೇಳೆ ರಾಜ್ಯದ ಜನರು ಗುಜರಾತ್ ನ ಸೂರತ್ ನಲ್ಲಿ ಸಿಲುಕಿಕೊಂಡಿದ್ದರು. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ವಾಪಾಸಾಗಿದ್ದರು. ಕೋಲಾರ ಜಿಲ್ಲೆ ಮಾಲೂರಿನ 44 ಜನರು ವಾಪಾಸಾಗಿದ್ದರು. ಇವರ ಜತೆ ಉತ್ತರ ಪ್ರದೇಶದ