ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಹಾಗೂ ಸಿಎಂ ಬೊಮ್ಮಾಯಿಯವರ ಎರಡನೇ ಬಜೆಟ್ ಅನ್ನ ಇಂದು ಮಂಡಿಸಿದ್ರು. ಚುನಾವಣೆಯ ಸಿದ್ದತೆ , ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು, ಜೆಡಿಎಸ್ ನ ಪಂಚರತ್ನದ ರಥಯಾತ್ರೆಗೆ ಸೆಡ್ಡು ಹೊಡೆಯೋದು ಸಿಎಂ ಬೊಮ್ಮಾಯಿಯವರಿಗೆ ದೊಡ್ಡ ಸವಾಲಗಿದೆ. ಈ ಎರಡು ಅಸ್ತ್ರಗಳಿಗೆ ಬ್ರಹ್ಮಾಸ್ತ್ರ ಬಿಡೋದಕ್ಕೆ ಸಿಎಂ ಮುಂದಾಗಿದ್ದಾರೆ. ಬಜೆಟ್ ಮಂಡನೆ ನಂತ್ರ ವಿಪಕ್ಷಗಳ ಆರೋಪಕ್ಕೆ ಸಿಎಂ ಸುದ್ದಿಗೋಷ್ಟಿ ನಡೆಸೋದ್ರ ಮೂಲಕ ಆರೋಪಕ್ಕೆ ತಿರುಗೇಟು ನೀಡಿದ್ರು. ಇವತ್ತು ಬಜೆಟ್ ಬಳಿಕ