ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗ್ತಿರೋ ಆ್ಯಕ್ಸಿಡೆಂಟ್ ಕೇಸ್ ಗಳಲ್ಲಿ ಬೈಕ್ ಸವರಾರೇ ಹೆಚ್ಚು ಪ್ರಾಣಕಳೆದುಕೊಂಡಿದ್ದಾರೆ.ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗ್ತಿರೋ ಆ್ಯಕ್ಸಿಡೆಂಟ್ ಕೇಸ್ ಗಳ ಬಗ್ಗೆ ಶಾಕಿಂಗ್ ವಿಚಾರ ಶೇರ್ ಮಾಡಿರೋ ಎಡಿಜಿಪಿ ಅಲೋಕ್ ಕುಮಾರ್ ಶನಿವಾರ ಒಂದೇ ದಿನ ರಾಜ್ಯದಲ್ಲಿ 37 ಜನ ಆ್ಯಕ್ಸಿಡೆಂಟ್ ನಿಂದ ಸಾವು ಸಂಭವಿಸೋರೋ ಮಾಹಿತಿ ನೀಡಿದ್ದಾರೆ. ಕಳೆದ ಶನಿವಾರ ಒಂದೇ ದಿನ ಅಪಘಾತಗಳಿಂದ ರಾಜ್ಯದಲ್ಲಿ 37 ಜನ ಸಾವನ್ನಪ್ಪಿದ್ದು,ಚಿತ್ರದುರ್ಗದ ಕಾರು-ಲಾರಿ ಅಪಘಾತದಲ್ಲೇ