ಕಾಶ್ಮೀರ ಕಣಿವೆಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಅಮರನಾಥ ಯಾತ್ರೆ ಸ್ಥಗೀತಗೊಂಡ ಪರಿಣಾಮ ರಾಜ್ಯದ ಯಾತ್ರಿಕರು ಸಂಕಷ್ಟ ಎದುರಿಸಿದ್ದು, ದೇವರ ದರ್ಶನ ಪಡೆಯದೆ ವಾಪಸ್ ಬರುತ್ತಿದ್ದಾರೆ.