ಬೆಂಗಳೂರು: ಮೊನ್ನೆಯಷ್ಟೇ ಗೂಗಲ್ ಕನ್ನಡ ಭಾಷೆಗೆ ಅವಮಾನ ಮಾಡಿ ಕೊನೆಗೆ ಕ್ಷಮೆ ಕೇಳಿತ್ತು. ಇದೀಗ ಅಮೆಝೋನ್ ಕೆನಡಾ ಸಂಸ್ಥೆ ಕನ್ನಡ ಧ್ವಜಕ್ಕೆ ಅವಮಾನ ಮಾಡಿದೆ.