ಬೆಂಗಳೂರು: ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಮೇಲೆ ರೆಬಲ್ ಸ್ಟಾರ್ ಅಂಬರೀಷ್ ಒತ್ತಡ ಹಾಕುತ್ತಿದ್ದಾರೆ ಎಂಬ ಕೆಲವು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಅಂಬಿ ಗರಂ ಆಗಿದ್ದಾರೆ.ಮಂಡ್ಯ ಕಾಂಗ್ರೆಸ್ ನ ಸ್ಥಳೀಯ ನಾಯಕರೊಬ್ಬರು ಅಂಬರೀಷ್ ವಿರುದ್ಧ ಇಂತಹದ್ದೊಂದು ಅಪವಾದ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಬರೀಷ್ ಗರಂ ಆಗಿ ಮಾತನಾಡಿದ್ದಾರೆ.ಮೊದಲು ಟಿಕೆಟ್ ಘೋಷಣೆ ಮಾಡಲಿ. ಈಗಲೇ ಯಾರೋ ಏನೋ ಹೇಳಿದರು ಅಂತ ಸುದ್ದಿ ಹಾಕ್ತೀರಾ? ಎಲ್ಲಾ ಟಿಕೆಟ್ ನಾನೊಬ್ಬನೇ ಕೇಳಕ್ಕೆ ಆಗುತ್ತಾ? ಸಿಎಂ, ಅಧ್ಯಕ್ಷರು,