14 ವರ್ಷಗಳ ಬಳಿಕ ರೆಬೆಲ್ ಸ್ಟಾರ್ ಅಂಬರೀಷ್ ಪರಿಪೂರ್ಣ ನಾಯಕನಾಗಿ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರ ಮೂಲಕ ಬೆಳ್ಳಿ ತೆರೆಮೇಲೆ ಕಾಣಿಸಿಕೊಳ್ತಿರೋದಕ್ಕೆ ಅಭಿಮಾನಿಗಳ ಹರ್ಷೋಧ್ಘಾರ ಮುಗಿಲು ಮಟ್ಟಿತ್ತು.ಅಂಬರೀಷ್ ತವರೂರು ಮಂಡ್ಯದಲ್ಲಿ ಅಂಬಿ, ಅಭಿಮಾನಿಗಳು ಸಂಭ್ರಮ ಸಡಗರದಲ್ಲಿ ತೆಲಾಡಿದರು. ಮಂಡ್ಯ ನಗರದ ಸಿಲ್ವರ್ ಜೂಬಿಲಿ ಪಾರ್ಕ್ ನಿಂದ ಸಿಧ್ದಾರ್ಥ ಚಿತ್ರ ಮಂದಿರವರೆಗೆ ವಿವಿಧ ಕಲಾತಂಡಗಳು ಹಾಗೂ ನೂರಾರು ಆಟೋಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದ ಅಭಿಮಾನಿಗಳು, ಸಿದ್ದಾರ್ಥ ಚಿತ್ರ ಮಂದಿರದ ಬಳಿ ಅಂಬಿ