ಇಡೀ ವಿಶ್ವವೇ ಪಾಕಿಸ್ತಾನದ ದುಷ್ಟತನಕ್ಕೆ ಹಾಗೂ ಅದರ ಉಗ್ರವಾದಿತನಕ್ಕೆ ಖಂಡಿಸುತ್ತಿದೆ. ಏತನ್ಮಧ್ಯೆ ಪಾಕಿಸ್ತಾನಕ್ಕೆ ಹೊಸದೊಂದು ಸಂಕಷ್ಟ ಶುರುವಾಗಿದೆ. ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸಲು ನೀಡಿದ್ದ ಎಫ್ – 16 ಯುದ್ಧ ವಿಮಾನವನ್ನು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ದುರ್ಬಳಕೆ ಮಾಡಿಕೊಂಡ ಪಾಕಿಸ್ತಾನದ ಕ್ರಮಕ್ಕೆ ಅಮೆರಿಕ ಗರಂ ಆಗಿದೆ. ಈ ಸಂಬಂಧ ವಿವರಣೆ ನೀಡುವಂತೆ ಪಾಕಿಸ್ತಾನಕ್ಕೆ ಖಡಕ್ ಸೂಚನೆ ನೀಡಿದೆ. ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದಲ್ಲದೆ,