ಪ್ರಪಂಚದಲ್ಲಿ ಎಂಥೆಂಥಾ ವಿಲಕ್ಷಣ ಘಟನೆಗಳು ನಡೆಯುತ್ತವೆ ಅಂದರೆ, ಅದನ್ನು ಹೇಳಿಕೊಳಲಾಗದಷ್ಟು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತವೆ. ಅದು ಹೆಣ್ಣು ಮಕ್ಕಳ ಮೇಲೆ ಆಗುತ್ತಿರವ ಶೋಷಣೆಗಳಂತು ಯಾರಿಂದಲೂ ತಡೆಯಲು ಆಗುತ್ತಿಲ್ಲ. ಪ್ರತಿದಿನ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕೆಲಸ ಕೊಡಿಸುವ ಆಮೀಷವೊಡ್ಡಿ ಇಬ್ಬರಿಂದ ಅತ್ಯಾಚಾರ ಇದಾದ ಬಳಿಕ ಯುವತಿ ಈ ವಿಚಾರವನ್ನು ಗಂಡನ ಬಳಿ ಹೇಳಿಕೊಳ್ಳಲಾಗದೇ ಕೆಲಸ ಹುಡುಕಿಕೊಂಡು ಅಂಬೆಜೋಗಿ ಪಟ್ಟಣಕ್ಕೆ ಬಂದಿದ್ದಳು. ಇಲ್ಲೂ ಕೂಡ ಆಕೆಗೆ ಕೆಲಸ