ಬೆಂಗಳೂರು: ಬಜೆಟ್ ಅಧಿವೇಶದಲ್ಲಿ ಎಸಿಬಿ ವಿಚಾರವಾಗಿ ಅಡಳಿತರೂಢ ಮತ್ತು ವಿಪಕ್ಷಗಳ ಮಧ್ಯೆ ಕಾವೇರಿದ ಚರ್ಚೆ ಮುಂದುವರೆದಿದ್ದರೆ ಅರಣ್ಯ ಖಾತೆ ಸಚಿವ ರಮಾನಾಥ್ ರೈ ಗಡದ್ದಾಗಿ ನಿದ್ರೆಗೆ ಶರಣಾಗಿದ್ದರು.