ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಹಾವೇರಿಯ ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ.. ಮಧ್ಯಾಹ್ನ 3 ಗಂಟೆಗೆ ರಾಣೇಬೆನ್ನೂರಿನಲ್ಲಿ ಅಮಿತ್ ಶಾ ಅಬ್ಬರದ ಪ್ರಚಾರ ನಡೆಸಲಿದ್ದಾರೆ.. ಹಾವೇರಿಯ KEB ಪೋಸ್ಟ್ ಸರ್ಕಲ್ನಿಂದ ಬಸ್ ಸ್ಟಾಂಡ್ ವೃತ್ತದವರೆಗೂ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮೊನ್ನೆಯಷ್ಟೆ ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಜ್ಜನರ ಪರ ಕ್ಯಾಂಪೇನ್ ಮಾಡಿದ್ದರು. ಇನ್ನು ಶಿವಮೊಗ್ಗದಲ್ಲಿಯೂ ಕೂಡ ಅಮಿತ್ ಶಾ ರೋಡ್