2023ರ ವಿಧಾನಸಭಾ ಚುನಾವಣೆ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷದ ಘಟಾನುಘಟಿ ನಾಯಕರು ಫುಲ್ ಹೈ ಅಲರ್ಟ್ ಆಗಿದ್ದಾರೆ.. ಪಕ್ಷದ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣೆ ಗೆಲ್ಲಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊನೆ ದಿನಗಳ ತಂತ್ರಗಾರಿಕೆ ನಡೆಸುತ್ತಿದ್ದಾರೆ.. ಒಂದು ವಾರ ಬೆಂಗಳೂರಲ್ಲೇ ಇದ್ದು ಬಿಜೆಪಿ ಗೆಲ್ಲಿಸಲು ಚಾಣಕ್ಯ ರಣತಂತ್ರ ರೂಪಿಸಿದ್ದಾರೆ.. BJP ರಾಷ್ಟ್ರೀಯ ಅಧ್ಯಕ್ಷ J.P.ನಡ್ಡಾ ತಂತ್ರ ಬೆನ್ನೆಲ್ಲೆ ಇದೀಗ ಚುನಾವಣಾ ಚಾಣಕ್ಯನಿಂದ ರಣತಂತ್ರ ಶುರುವಾಗಿದೆ..