ಬೆಂಗಳೂರು: ಗುಜರಾತ್ ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಬಿಎಸ್ ವೈ ಭೇಟಿಯಾದ ಬಗ್ಗೆ ಹಲವು ಕುತೂಹಲಕಾರಿ ಅಂಶಗಳು ಹೊರಬರುತ್ತಿವೆ.ಅಮಿತ್ ಶಾ ಭೇಟಿಗೆ ಸತತವಾಗಿ ಯತ್ನಿಸಿದ್ದ ಬಿಎಸ್ ವೈಗೆ ಎರಡು ದಿನಗಳ ಹಿಂದಷ್ಟೇ ಅಮಿತ್ ಶಾ ರಾತ್ರಿ ವೇಳೆ ದೂರವಾಣಿಯಲ್ಲಿ ಸಿಕ್ಕಿದ್ದರಂತೆ. ಆ ಸಂದರ್ಭದಲ್ಲಿ ದೂರವಾಣಿ ಮುಖಾಂತರ ಯಾವುದೇ ಚರ್ಚೆ ಮಾಡಬೇಡಿ. ಖುದ್ದಾಗಿ ಭೇಟಿ ಮಾಡಲು ಶಾ ಸೂಚನೆ ನೀಡಿದ್ದರು ಎನ್ನಲಾಗಿದೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ ಬಿಜೆಪಿ ಕಾರ್ಯ ಕಾರಿಣಿ