ಬೆಂಗಳೂರು: ಮೈಸೂರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೊಮ್ಮೆ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಸಂಸದ ಪ್ರ ಹ್ಲಾದ್ ಜೋಶಿ ಎಡವಟ್ಟಿನಿಂದಾಗಿ ಅಮಿತ್ ಶಾ ಮತ್ತೆ ನಗೆಪಾಟಲಿಗೀಡಾಗಿದ್ದಾರೆ.