bescomಅಮೃತ ಭಾರತಿಗೆ ಕನ್ನಡದಾರತಿ ಎಂಬ ಅಭಿಯಾನವನ್ನು ಸುನಿಲ್ ಕುಮಾರ್ ಲಾಂಛನ ಉದ್ಘಾಟನೆ ಮಾಡಿದ್ದಾರೆ. ಬೆಸ್ಕಾಂ ಅಭಯನದ ಅಂಗವಾಗಿ ಬಿತ್ತಿಪತ್ರ ಬಿಡುಗಡೆ ಮಾಡಿ ಅಭಿಯಾನ ಗೀತೆಯನ್ನು ಬಿಡುಗಡೆಗೊಳಿಸಿದ್ದಾರೆ. ಸ್ವಾತಂತ್ರದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಇದನ್ನು ಸಾಕಷ್ಟು ದಿನಗಳಿಂದ ಪ್ಲಾನ್ ಮಾಡಿದ್ದೇವೆ, ರ್ಷರ ವರ್ಷಪೂರ್ತಿ ಈ ಕರ್ಯ ಕ್ರಮ ಇರುತ್ತದೆ. ಮೇ 28 ರಂದು 75 ಸ್ಥಳಗಳನ್ನು ಗುರುತಿಸಿ ಸ್ವತಂತ್ರ ಹೋರಾಟದ ಸ್ಮರಣೆ ಮಾಡಬೇಕು ಎಂದು ಯೋಚನೆ ಇಟ್ಟುಕೊಂಡಿದ್ದೇವೆ.ಇದೊಂದು ಇಲಾಖೆ ಕರ್ಯಟಕ್ರಮ ಅನ್ನುವುದಕ್ಕಿಂತ