ನಾನು ತಹಸೀಲ್ದಾರ್ ಇದ್ದೇನೆ. ಇಷ್ಟು ಹಣ ಕೊಟ್ಟರೆ ನಿಮ್ಮ ಕೆಲಸ ಮಾಡುವೆ ಎಂದು ಜನರನ್ನು ಯಾಮಾರಿಸೋಕೆ ಹೋದ ವಂಚಕರು ಸಿಕ್ಕಿ ಬಿದ್ದಿದ್ದಾರೆ. ಜಮೀನು ದಾಖಲೆ ವಿಷಯದಲ್ಲಿ 1 ಲಕ್ಷ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ತಹಸೀಲ್ದಾರ್ ಹಾಗೂ ಬ್ರೋಕರ್ ನನ್ನು ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧನ ಮಾಡಿದ್ದಾರೆ.ತಹಸೀಲ್ದಾರ್ ಎಂದು ಹೇಳಿ ಕರೆ ಮಾಡಿದ್ದ ನಕಲಿ ವ್ಯಕ್ತಿ ಶಿವಕುಮಾರ್ ಹಾಗೂ ರುದ್ರಸ್ವಾಮಿ ಎನ್ನುವವರು ಬಂಧನಕ್ಕೆ ಒಳಗಾಗಿದ್ದಾರೆ.ತುಮಕೂರು ನಗರದಲ್ಲಿ ಲಂಚ