ಮೂತ್ರ ವಿಸರ್ಜನೆ ಮಾಡಿ ಬರುವೆ ಅಂತ ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ನಡೆದಿದೆ.ಕುಡಿತದ ಚಟ ಬಿಡಿಸುವ ಶಿಬಿರಕ್ಕೆ ಸೇರಿದ ಕುಡುಕನೊಬ್ಬನಿಗೆ ಶಿಬಿರದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕುಡಿತ ಬಿಡಿಸುವ ಶಿಬಿರ ಏರ್ಪಡಿಸಿತ್ತು.ಶಿಬಿರಕ್ಕೆ ಹುಬ್ಬಳ್ಳಿಯ ಗೋಪನಕೊಪ್ಪದ ಮಂಜುನಾಥ ಎನ್ನುವರನ್ನ ಕುಡಿತದ ಚಟ ಬಿಡಿಸಲು ಮೂರು ದಿನಗಳ ಹಿಂದೆ ಶಿಬಿರಕ್ಕೆ ದಾಖಲಿಸಲಾಗಿತ್ತು. ಆದ್ರೆ ಮದ್ಯವಸ್ಯನಿ ಮಂಜುನಾಥ, ಮೂತ್ರ ವಿಸರ್ಜನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ