ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಗಂಡನಿಗೆ ಮಾಡಬಾರದ ಕೆಲಸ ಮಾಡಿದ್ದಾನೆ. ಸಂತೋಷ ಮತ್ತು ರೂಪಾದೇವಿ ಗಂಡ ಹೆಂಡತಿ. ಇವರ ನಡುವೆ ಬಂದವನೇ ಸನ್ನಿ ಎಂಬಾತ, ಸನ್ನಿ ಜೊತೆಗೆ ರೂಪಾದೇವಿ ಅನೈತಿಕ ಸಂಬಂಧ ಹೊಂದಿದ್ದಳು. ಅಲ್ಲದೇ ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ನನ್ನ ಹೆಂಡತಿ ಜೊತೆಗೆ ಏಕೆ ಅಕ್ರಮ ಸಂಬಂಧ ಹೊಂದಿದ್ದೀಯಾ ಅಂತ ಗಂಡ ಸಂತೋಷ್, ಸನ್ನಿಗೆ ಕೇಳಿದ್ದಾನೆ. ಇದರಿಂದ ಕೆರಳಿದ ಸನ್ನಿ,