ಚಲಿಸುತ್ತಿದ್ದ ಸರಕಾರಿ ವಾಹನದಲ್ಲಿ ಯುವತಿಯೊಂದಿಗೆ ಅಧಿಕಾರಿಯೊಬ್ಬ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ವೈರಲ್ ಆಗುತ್ತಿದೆ. ಸಂಜೆ ವೇಳೆ ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯೊಬ್ಬಳೊಂದಿಗೆ ಅಧಿಕಾರಿ ಕಾಮದಾಟದಲ್ಲಿ ತೊಡಗಿದ್ದಾನೆ. ಕಾಮದಾಟ ನಡೆಸುತ್ತಿದ್ದ ಅಧಿಕಾರಿಯ ಫೋಟೋ, ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸರಕಾರಕ್ಕೆ ಪೇಚಿಗೆ ಸಿಲುಕಿಸಿದೆ.ಇಸ್ರೇಲ್ ನಲ್ಲಿರುವ ಯುನೈಟೆಡ್ ನೇಷನ್ಸ್ ಗೆ ಸೇರಿದ ಕಾರಿನಲ್ಲಿ ಅಧಿಕಾರಿಯ ಮೇಲೆ ಕುಳಿತು ಮಹಿಳೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಹರಿದಾಡುತ್ತಿದೆ.ಈ ಜನರು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿ