ವೃದ್ಧ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗ್ತಿದ್ದ.ಅಡ್ರಸ್ ಕೇಳೋ ನೆಪದಲ್ಲಿ ಇಬ್ಬರು ಯುವಕರು ಫಾಲೋ ಮಾಡಿದ್ರು.ಹೀಗೆ ಬಂದವರು ಇದ್ದಕ್ಕಿದ್ದಂತೆ ಹೊಟ್ಟೆಗೆ ಚಾಕು ಹಾಕಿಬಿಟ್ಟಿದ್ರು.ಜೇಬಲ್ಲಿದ್ದ ಹಣ ದೋಚಿ ಪರಾರಿಯಾಗಿದ್ರು.ವೃದ್ಧನ ಕರುಳೇ ಹೊರಗೆ ಬಂದಿತ್ತು.ಕ್ಲೂ ಇಲ್ಲದ ಕೇಸನ್ನ ಪೊಲೀಸರು ಬೇಧಿಸಿದ್ದೇ ರೋಚಕ.ವೃದ್ಧ ನಡೆದುಕೊಂಡು ಹೋಗ್ತಿದ್ರೆ ಹಿಂದ್ಹಿಂದೇನೆ ಹೋಗ್ತಿದ್ದ.ಅಲ್ಲಿಗ್ ಹೋಗೋದ್ ಹೆಂಗೆ.ಇಲ್ಲಿಗ್ ಹೋಗೋದ್ ಹೆಂಗೆ ಅಂತೆಲ್ಲ ಅಡ್ರಸ್ ಕೇಳ್ತಿದ್ದ ವೃದ್ಧ ಕೂಡ ಊರಿಗೆ ಹೊಸಬ ಇರಬಹುದು ಅಂತಾ ಅಡ್ರಸ್ ಹೇಳ್ತಾ ಬರ್ತಿದ್ದ.ಹೀಗೆ ಬಂದವನು ಸುತ್ತಾ