ಇಡೀ ಜಗತ್ತೇ ಭಾರತದ ಕನಸು ಚಂದ್ರಯಾನ-3ಯ ಯಶಸ್ಸಿಗೆ ಕಾಯುತ್ತಿದೆ. ಇನ್ನೇನು ಎರಡು ದಿನಗಳಲ್ಲಿ ಆ ಕನಸು ಪೂರ್ಣಗೊಳ್ಳಲಿದೆ. ಆ.23 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಚಂದ್ರಯಾನ-3 ಯಶಸ್ವಿಗೊಳ್ಳಲಿದೆ. ವಿಜ್ಞಾನಿಗಳು ಹಾಗೂ ಇಸ್ರೋವಿನ ಈ ಕನಸಿನ ಚಂದ್ರಯಾನ-3 ಬಗ್ಗೆ ನಟ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ವೊಂದು ವಿವಾದಕ್ಕೀಡಾಗಿದೆ. ಚಂದ್ರಯಾನ-3 ಅನ್ನು ‘ಚಾಯಿವಾಲಾನಿಗೆ ಹೋಲಿಸಿದಂತೆ ಟ್ವೀಟ್ವೊಂದನ್ನು ಪ್ರಕಾಶ್ ರಾಜ್ ಮಾಡಿದ್ದಾರೆ. ಕಾರ್ಟೂನ್ ರಚಿತ ಒಬ್ಬ ವ್ಯಕ್ತಿ ಚಹಾವನ್ನು ಮಗುಚುವ ಫೋಟೋವೊಂದನ್ನು ಹಾಕಿ