ಕಡೂರು ಮಾಜಿ ಶಾಸಕ Y.S.V ದತ್ತಾ JDSನಿಂದ ಟಿಕೆಟ್ ಕನ್ಫರ್ಮ್ ಆಗಿದ್ರೂ ಸಹ JDS ವರಿಷ್ಠರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಮನೆ ಸೇರಿದ್ರು.ಆದರೆ ದತ್ತಾ ಪವರ್ ಆಡಿಯೋದಲ್ಲಿ KPCC ಅಧ್ಯಕ್ಷ D.K. ಶಿವಕುಮಾರ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದು, ಕಾಂಗ್ರೆಸ್ ಟಿಕೆಟ್ ಮಿಸ್ ಆಗಲು ಕಾರಣವಾಗಿದೆ. ಕೈ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ಗೂ ಗುಡ್ಬೈ ಹೇಳುವ ಸಾಧ್ಯತೆಯಿದೆ.. ಈ ಹಿನ್ನೆಲೆಯಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ Y.S.V ದತ್ತಾ