ಅನಂತಕುಮಾರ ಹೆಗಡೆ ಅವರನ್ನು ನೀಚ ಎಂದು ಕರೆದಿರುವ ಆನಂದ್ ಅಸ್ನೋಟಿಕರ ಪರಮ ನೀಚ ಎಂದು ಹಳಿಯಾಳದ ಮಾಜಿ ಶಾಸಕ ಸುನೀಲ್ ಹಗಡೆ ವಾಗ್ದಾಳಿ ನಡೆಸಿದ್ದಾರೆ.ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ದೇಶಪಾಂಡೆಯವರ ಕಾಲು ನೆಕ್ಕುವ ಮಟ್ಟಿಗೆ ಆನಂದ್ ತಲುಪಿದ್ದಾರೆ. ಅವರ ಹಿಂದೆಯೇ ಅಲೆಯುತ್ತಿದ್ದಾರೆ. ಕಾಂಗ್ರೆಸ್ ಹಾಗೂ ದೇಶಪಾಂಡೆ ಅವರನ್ನು ಬ್ಲಾಕ್ಮೇಲ್ ಮಾಡಲು ಆನಂದ್ ಈ ರೀತಿ ಮಾಡುತ್ತಿದ್ದಾರೆ. ಅನಂತಕುಮಾರ ಅವರ ಬಗ್ಗೆ ಅವರು ನೀಡಿರುವ ಹೇಳಿಕೆಯನ್ನ್ನು